ಪರೀಕ್ಷಾ ಕೊಠಡಿಯ ಪ್ರೇಮಗೀತೆ


ನೀ ಮುಂದೆ ನಾ ಹಿಂದೆ
ಕೂತಂಥ ಸಮಯ
ಮನಸಲ್ಲಿ ಏನೊ
ಹೊಸ ಮಾಯ
ಹರಿದಾಡಿದೆ ನಿನ್ನ ಬಳಿ
ಅಕ್ಷರ ಮಾಲೆ
ಬರೆದಿರುವೆ ನಾ ಪ್ರೀತಿ ಓಲೆ

ಪರೀಕ್ಷೆ ಒಂದೇ ಮುಂದಿದೆ
ಬರೆಯುವುದೆನೋ ತಿಳಿಯದೆ
ನಿನ್ನನೇ ಕುಳಿತು ನೋಡಿದೆ
ನಾ ಏನು ಮಾಡಲಿ ನಿ ಹೇಳು....
                      -ಅನಂತರಾಜ್
Photo Credit: Breathmath

Author image
About the Author
ಹೆಸರು:ಅನಂತರಾಜ್
ದ್ವಿತೀಯ ಬಿ.ಎ
ಪೂರ್ಣಪ್ರಜ್ಞ ಕಾಲೇಜು, ಉಡುಪಿ

Please share and support me

8 comments:

 1. ಚೆನ್ನಾಗಿದೆ ಅನಂತ....ಶುಭವಾಗಲಿ..

  ReplyDelete
 2. ಚೆನ್ನಾಗಿದೆ ಅನಂತ....ಶುಭವಾಗಲಿ..

  ReplyDelete
 3. Nice one ananth 👌👌👌👌

  ReplyDelete
 4. Nice one ananth 👌👌👌👌

  ReplyDelete
 5. Supper... bahumuka prathibe 👌👌👌👌

  ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.